ಅನುಬಂಧ

ಸಿಸ್ಟಮ್‌ ಸ್ಥಿತಿ ಐಕಾನ್‌ಗಳು

ಪ್ರಸ್ತುತ ಸಿಸ್ಟಮ್‌ ಸ್ಥಿತಿಯನ್ನು ಪ್ರದರ್ಶಿಸಲು ಸ್ಟೇಟಸ್ ಐಕಾನ್‌ಗಳು ಸ್ಕ್ರೀನ್ ಮೇಲಿನ ಬಲಭಾಗದಲ್ಲಿ ಗೋಚಿರಿಸುತ್ತವೆ.
ನೀವು ಕೆಲವು ಕ್ರಿಯೆಗಳು ಅಥವಾ ಕಾರ್ಯಗಳನ್ನು ನಿರ್ವಹಿಸಿದಾಗ ಕಾಣಿಸಿಕೊಳ್ಳುವ ಸ್ಥಿತಿ ಐಕಾನ್‌ಗಳು ಮತ್ತು ಅವುಗಳ ಅರ್ಥಗಳೊಂದಿಗೆ ನೀವೇ ಪರಿಚಿತರಾಗಿರಿ.
ಮ್ಯೂಟ್ ಮತ್ತು ವಾಯ್ಸ್ ರೆಕಾರ್ಡಿಂಗ್
ರೇಡಿಯೋ ಮತ್ತು ಮೀಡಿಯಾವನ್ನು ಮ್ಯೂಟ್ ಮಾಡಲಾಗಿದೆ.
ವಾಯ್ಸ್ ಮೆಮೊ ರೆಕಾರ್ಡಿಂಗ್
Bluetooth
Bluetooth ಮೂಲಕ ಮೊಬೈಲ್ ಫೋನ್ ಸಂಪರ್ಕಗೊಂಡಿದೆ.
Bluetooth ಮೂಲಕ ಆಡಿಯೋ ಸಾಧನವನ್ನು ಸಂಪರ್ಕಿಸಲಾಗಿದೆ
ಮೊಬೈಲ್ ಫೋನ್ ಮತ್ತು ಆಡಿಯೊ ಸಾಧನವನ್ನು Bluetooth ಮೂಲಕ ಸಂಪರ್ಕಿಸಲಾಗಿದೆ
Bluetooth ಕರೆ ಪ್ರಗತಿಯಲ್ಲಿದೆ
Bluetooth ಕರೆ ಸಮಯದಲ್ಲಿ ಮೈಕ್ರೋಫೋನ್ ಆಫ್ ಆಗಿದೆ
ಸಿಸ್ಟಮ್‌ಗೆ Bluetooth ಮೂಲಕ ಸಂಪರ್ಕಗೊಂಡಿರುವ ಮೊಬೈಲ್ ಫೋನ್‌ನಿಂದ ಸಂಪರ್ಕಗಳು ಮತ್ತು ಕರೆ ಇತಿಹಾಸವನ್ನು ಡೌನ್‌ಲೋಡ್‌ ಮಾಡಲಾಗುತ್ತಿದೆ
Bluetooth ರಿಮೋಟ್ ಕಂಟ್ರೋಲ್ ಬಳಕೆಯಲ್ಲಿದೆ
Bluetooth ರಿಮೋಟ್ ಕಂಟ್ರೋಲ್ ಲಾಕ್ ಆಗಿದೆ
ಹಿಂಬದಿ ಆಸನದ ಸ್ಥಿತಿ (ಅರ್ಹವಾಗಿದ್ದರೆ)
ನಿಶಬ್ದ ಮೋಡ್ ಅನ್ನು ಸಕ್ರಿಯಗೊಳಿಸಲಾಗಿದೆ.
ವೈರ್‌ಲೆಸ್ ಚಾರ್ಜಿಂಗ್ (ಅರ್ಹವಾಗಿದ್ದರೆ)
ವೈರ್‌ಲೆಸ್ ಚಾರ್ಜಿಂಗ್ ಪ್ರಗತಿಯಲ್ಲಿದೆ
ವೈರ್‌ಲೆಸ್ ಚಾರ್ಜಿಂಗ್ ಪೂರ್ಣಗೊಂಡಿದೆ
ವೈರ್‌ಲೆಸ್ ಚಾರ್ಜಿಂಗ್ ದೋಷ
ಸೂಚನೆ
  • ವಾಹನದ ಮಾದರಿ ಅಥವಾ ವಿಶೇಷಣಗಳನ್ನು ಅವಲಂಬಿಸಿ, ಕೆಲವು ಸ್ಥಿತಿ ಐಕಾನ್‌ಗಳನ್ನು ಪ್ರದರ್ಶಿಸಲಾಗುವುದಿಲ್ಲ.
  • Kia UVO Lite ಆಪ್ ಕನೆಕ್ಟ್ ಆಗಿರುವಾಗ, ನಿಶಬ್ದ ಮೋಡ್ ಐಕಾನ್ ಪ್ರದರ್ಶನಗೊಳ್ಳುವುದಿಲ್ಲ. ಇದು ಅಸಮರ್ಪಕ ಕಾರ್ಯವಲ್ಲ. ಐಕಾನ್‌ ಕಾಣಿಸದಿದ್ದರೂ ನಿಶಬ್ದ ಮೋಡ್ ಸಕ್ರಿಯಗೊಳಿಸಲಾಗಿರುತ್ತದೆ.