ಸೆಟ್ಟಿಂಗ್‌ಗಳು

Wi-Fi ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಲಾಗುತ್ತಿದೆ (ಅರ್ಹವಾಗಿದ್ದರೆ)


ವೈರ್‌ಲೆಸ್ ಫೋನ್ ಪ್ರೊಜೆಕ್ಷನ್‌ಗಾಗಿ ನೀವು Wi-Fi ಸಂಪರ್ಕ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು.
ವಾಹನದ ಮಾದರಿ ಅಥವಾ ವಿಶೇಷಣಗಳನ್ನು ಅವಲಂಬಿಸಿ, ಪ್ರದರ್ಶಿಸಲಾದ ಸ್ಕ್ರೀನ್‌ಗಳು ಮತ್ತು ಲಭ್ಯವಿರುವ ಆಯ್ಕೆಗಳು ಬದಲಾಗಬಹುದು.
ಹೋಮ್ ಸ್ಕ್ರೀನ್‌ನಲ್ಲಿ, ಎಲ್ಲ ಮೆನುಗಳು > ಸೆಟ್ಟಿಂಗ್‌ಗಳು > Wi-Fi ಒತ್ತಿ ಮತ್ತು ಬದಲಾಯಿಸಲು ಆಯ್ಕೆಯನ್ನು ಆರಿಸಿ.

ಫೋನ್‌ ಪ್ರೊಜೆಕ್ಷನ್‌ಗೆ Wi-Fi ಬಳಸಿ

ಫೋನ್ ಪ್ರೊಜೆಕ್ಷನ್‌ಗಾಗಿ ನೀವು ವೈರ್ ಲೆಸ್ ಸಂಪರ್ಕವನ್ನು ಸಕ್ರಿಯಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು.

ಹೊಸ Wi-Fi ಪಾಸ್‌ಕೀ ಜನರೇಟ್ ಮಾಡಿ (ಅರ್ಹವಾಗಿದ್ದರೆ)

ವೈರ್ ಲೆಸ್ ಸಂಪರ್ಕಗಳಿಗಾಗಿ ನೀವು ಹೊಸ Wi-Fi ಪಾಸ್ ಕೀ ಅನ್ನು ರಚಿಸಬಹುದು. ನಿಮ್ಮ ವೈರ್‌ಲೆಸ್ ಸಂಪರ್ಕವು ಕಳಪೆಯಾಗಿದ್ದರೆ, ಪಾಸ್ ಕೀ ಅನ್ನು ನವೀಕರಿಸಿ ಮತ್ತು ಮತ್ತೆ ಪ್ರಯತ್ನಿಸಿ.