ಸ್ಟೀರಿಂಗ್ ವೀಲ್‌ನಲ್ಲಿ ಶೋಧ ಲಿವರ್/ಬಟನ್ ಅನ್ನುಬಳಸುವುದು
ಸ್ಟೀರಿಂಗ್ ವೀಲ್‌ನಲ್ಲಿ ಶೋಧ ಲಿವರ್/ಬಟನ್‌ನಿಮಗೆ ರೇಡಿಯೋ ಸ್ಟೇಷನ್‌ಗಳನ್ನು ಹುಡುಕಲು ಅಥವಾ ಟ್ರ್ಯಾಕ್/ಫೈಲ್ ಅನ್ನು ಬದಲಾಯಿಸಲು ಮತ್ತು ಮೀಡಿಯಾ ಪ್ಲೇಬ್ಯಾಕ್ ಸಮಯದಲ್ಲಿ ರಿವೈಂಡ್ ಮಾಡಲು ಅಥವಾ ಫಾಸ್ಟ್ ಫಾರ್ವರ್ಡ್ ಮಾಡಲು ನಿಮಗೆ ಅನುವು ಮಾಡಿಕೊಢುತ್ತದೆ.
ಒತ್ತಿ
ಕೆಳಗಿನ ವಿವರಣೆಯು ಸ್ಟೀರಿಂಗ್ ವೀಲ್ ನಲ್ಲಿ ಶೋಧ ಹಿಂದೆ ಲಿವರ್/ಬನ್ ಅನ್ನು ಒತ್ತಿದಾಗ ಸಿಸ್ಟಂನ ಪ್ರತಿಯೊಂದು ಮೋಡ್ ಹೇಗೆ ಪ್ರತಿಕ್ರಿಯಿಸುತ್ತದೆ (
) ಎಂಬುದನ್ನು ತೋರಿಸುತ್ತದೆ. ಸಿಸ್ಟಂ ಅನ್ನು ಹಿಮ್ಮುಖವಾಗಿ ಆಪರೇಟ್ ಮಾಡಲು, ಸಿಸ್ಟಮ್ ಅನ್ನು ಮುಂದಕ್ಕೆ ಆಪರೇಟ್ ಮಾಡುವುದಕ್ಕಾಗಿ ಮುಂದೆ ಲಿವರ್/ಬಟನ್ ಅನ್ನು ಒತ್ತಿರಿ (
).
- ರೇಡಿಯೊದಲ್ಲಿ, ಪೂರ್ವನಿಗದಿ ಪಟ್ಟಿಯಲ್ಲಿರುವ ಹಿಂದಿನ ರೇಡಿಯೊ ಕೇಂದ್ರವನ್ನು ಆಯ್ಕೆ ಮಾಡಲಾಗುತ್ತದೆ.
- ಮೀಡಿಯಾ ಪ್ಲೇ ಬ್ಯಾಕ್ ಸಮಯದಲ್ಲಿ, ಹಿಂದಿನ ಟ್ರ್ಯಾಕ್/ಫೈಲ್ ಪ್ಲೇ ಆಗುತ್ತದೆ (ಮೂರು ಸೆಕೆಂಡ್‌ಗಳ ಪ್ಲೇ ಬ್ಯಾಕ್ ಮುಗಿದ ನಂತರ, ನೀವು ಲಿವರ್/ಬಟನ್ ಅನ್ನು ಎರಡು ಬಾರಿ ಒತ್ತಬೇಕು).
- ನಿಮ್ಮ ಕರೆ ಇತಿಹಾಸದಲ್ಲಿ, ಹಿಂದಿನ ಕರೆ ರೆಕಾರ್ಡ್ ಅನ್ನು ಆಯ್ಕೆ ಮಾಡಲಾಗುತ್ತದೆ.
ಒತ್ತಿ ಮತ್ತು ಹಿಡಿದುಕೊಳ್ಳಿ
ಸ್ಟೀರಿಂಗ್ ವೀಲ್ ನಲ್ಲಿ ನೀವು ಸರ್ಚ್ ಬ್ಯಾಕ್‌ವರ್ಡ್/ಲಿವರ್ ಬಟನ್ (
) ಅನ್ನು ಒತ್ತಿ ಹಿಡಿದಾಗ ಸಿಸ್ಟಮ್ ನ ಪ್ರತಿಯೊಂದು ಮೋಡ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕೆಳಗಿನ ವಿವರಣೆ ತೋರಿಸುತ್ತದೆ. ಸಿಸ್ಟಮ್ ಅನ್ನು ಹಿಂದಕ್ಕೆ ಆಪರೇಟ್ ಮಾಡಲು ಹುಡುಕಾಟವನ್ನು ಒತ್ತಿ ಹಿಡಿದುಕೊಳ್ಳಿ ಸಿಸ್ಟಮ್ ಅನ್ನು ಮುಂದಕ್ಕೆ ಆಪರೇಟ್ ಮಾಡಲು (
) ಫಾರ್ವರ್ಡ್ ಲಿವರ್/ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.
- ರೇಡಿಯೊದಲ್ಲಿ, ಹಿಂದಿನ ಆವರ್ತನದಲ್ಲಿ ಲಭ್ಯವಿರುವ ರೇಡಿಯೊ ಕೇಂದ್ರವನ್ನು ಆಯ್ಕೆ ಮಾಡಲಾಗುತ್ತದೆ.
- ಮಾಧ್ಯಮ ಪ್ಲೇಬ್ಯಾಕ್ ಸಮಯದಲ್ಲಿ ಪ್ರಸ್ತುತ ಟ್ರ್ಯಾಕ್/ಫೈಲ್ ರಿವೈಂಡ್ ಆಗುತ್ತದೆ.