ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್ ಬಳಸುವುದು (ಅರ್ಹವಾಗಿದ್ದರೆ)
ಸಿಸ್ಟಮ್ ಸ್ಕ್ರೀನ್ ಮೂಲಕ ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್ ಪ್ರಸ್ತುತ ಸ್ಥಿತಿಯನ್ನು ನೀವು ಪರಿಶೀಲಿಸಬಹುದು.
ಹೋಮ್ ಸ್ಕ್ರೀನ್‌ನಲ್ಲಿ ಎಲ್ಲ ಮೆನುಗಳು > Climate ಒತ್ತಿರಿ ಅಥವಾ ನಿಮ್ಮ ವಾಹನದಲ್ಲಿರುವ [CLIMATE] ಬಟನ್ ಒತ್ತಿರಿ.
- ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್ ಅನ್ನು ಹೇಗೆ ಬಳಸುವುದು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನಿಮ್ಮ ವಾಹನದ ಮಾಲೀಕರ ಕೈಪಿಡಿ ಅನ್ನು ನೋಡಿ.
- ಆಯ್ಕೆಗಳ ಪಟ್ಟಿ ಅನ್ನು ಪ್ರದರ್ಶಿಸಿ.
- Manual: QR ಕೋಡ್ ಪ್ರದರ್ಶಿಸಿ, ಸಿಸ್ಟಮ್‌ಗೆ ಆನ್‌ಲೈನ್ ಬಳಕೆದಾರರ ಕೈಪಿಡಿಗೆ ಪ್ರವೇಶವನ್ನು ಒದಗಿಸುತ್ತದೆ. ಸುರಕ್ಷತೆ ಕಾರಣಗಳಿಗೆ, ಡ್ರೈವಿಂಗ್ ಮಾಡುತ್ತಿರುವಾಗ ಅಥವಾ ಪಾರ್ಕಿಂಗ್ ಬ್ರೇಕ್ ಅನ್ನು ಡಿಸ್‌ಎಂಗೇಜ್ ಮಾಡಿದಾಗ ಅಥವಾ ನಿಷ್ಕ್ರಿಯ ಸ್ಥಿತಿಯಲ್ಲಿರುವಾಗ QR ಕೋಡ್ ಅನ್ನು ಅಕ್ಸೆಸ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.
- ಹಿಂದಿನ ಹಂತಕ್ಕೆ ಹಿಂತಿರುಗಿ.
- ಆಂತರಿಕ ತಾಪಮಾನ (ಪ್ರಯಾಣಿಕರ ಆಸನ)
- ಏರ್ ಡೈರೆಕ್ಷನ್
- ಆಂತರಿಕ ತಾಪಮಾನ (ಚಾಲಕರ ಆಸನ)
- ಆಂತರಿಕ ತಾಪಮಾನ (ಹಿಂಬದಿ ಆಸನ)
- ಮುಂಭಾಗದ ಫ್ಯಾನ್ ವೇಗ ಮತ್ತು ಸ್ವಯಂ ಡಿಫಾಗಿಂಗ್ ಸಿಸ್ಟಮ್ (ADS) ನಿಷ್ಕ್ರಿಯಗೊಳಿಸಲಾಗಿದೆ (ಅರ್ಹವಾಗಿದ್ದರೆ)
- ಹಿಂಬದಿ ಫ್ಯಾನ್ ವೇಗ
- SYNC ಮೋಡ್ ಅನ್ನು ಸಕ್ರಿಯಗೊಳಿಸಲಾಗಿದೆ. SYNC ಮೋಡ್ ನಲ್ಲಿ, ಕ್ಲೈಮೇಟ್ ಕಂಟ್ರೋಲ್ ಸಿಸ್ಟಂನಲ್ಲಿ ಪ್ರದರ್ಶಿಸಲಾದ ಆಸನಗಳ ತಾಪಮಾನವನ್ನು ಡ್ರೈವರ್ ಸೈಡ್‌ನಲ್ಲಿ ಒಂದಕ್ಕೆ ಸಿಂಕ್ರೊನೈಸ್ ಮಾಡಲಾಗುತ್ತದೆ.
- ಏರ್ ಕಂಡಿಷನರ್ ಆನ್ ಮತ್ತು ಆಫ್ ಆಗಿದೆ
- AUTO ಮೋಡ್ ಅನ್ನು ಸಕ್ರಿಯಗೊಳಿಸಲಾಗಿದೆ ಮತ್ತು ನಿಷ್ಕ್ರಿಯಗೊಳಿಸಲಾಗಿದೆ
ನಿಮ್ಮ ಸಿಸ್ಟಮ್ ಅನ್ನು ಬಳಸುವಾಗ ನೀವು ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್ ಅನ್ನು ನಿರ್ವಹಿಸಿದರೆ, ಕ್ಲೈಮೇಟ್ ಕಂಟ್ರೋಲ್ ಸೆಟ್ಟಿಂಗ್‌ಗಳನ್ನು ಸ್ಕ್ರೀನ್ ಮೇಲ್ಭಾಗದಲ್ಲಿ ಪ್ರದರ್ಶಿಸಲಾಗುತ್ತದೆ.
ಸೂಚನೆ
- ಆಂತರಿಕ ತಾಪಮಾನವನ್ನು 0.5°C ಘಟಕಗಳಲ್ಲಿ ಪ್ರದರ್ಶಿಸಲಾಗುತ್ತದೆ.
- ಕೆಳಗಿನ ಸಂದರ್ಭಗಳಲ್ಲಿ AUTO ಮೋಡ್ ಅನ್ನು ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ:
- ನೀವು ಏರ್ ಕಂಡಿಷನರ್ ಅನ್ನು ಆನ್ ಅಥವಾ ಆಫ್ ಮಾಡಿದಾಗ
- ನೀವು ಮುಂಭಾಗದ ನಿಂಡ್ ಶೀಲ್ಡ್ ಡಿಫ್ರಾಸ್ಟರ್ ಅನ್ನು ಸಕ್ರಿಯಗೊಳಿಸಿದಾಗ
- ನೀವು ಮುಂಭಾಗದ ವಿಂಡ್ ಶೀಲ್ಡ್ ಡಿಫ್ರಾಸ್ಟರ್ ಅನ್ನು ಸಕ್ರಿಯಗೊಳಿಸಿದಾಗ
- ವಾಹನದ ಮಾದರಿ ಅಥವಾ ವಿಶೇಷಣಗಳನ್ನು ಅವಲಂಬಿಸಿ, ಪ್ರದರ್ಶಿಸಲಾದ ಸ್ಕ್ರೀನ್‌ಗಳು ಮತ್ತು ಲಭ್ಯವಿರುವ ಕಾರ್ಯಗಳು ಬದಲಾಗಬಹುದು.