ಫೇವರೀಟ್‌ಗಳು ಐಟಂಗಳನ್ನು ಮರುಹೊಂದಿಸುವುದು
ಫೇವರೀಟ್‌ಗಳು ಸೇರಿಸಲಾದ ಐಟಂಗಳನ್ನು ನೀವು ಮರುಹೊಂದಿಸಬಹುದು.
- ಹೋಮ್ ಸ್ಕ್ರೀನ್‌ನಲ್ಲಿ, ಎಲ್ಲ ಮೆನುಗಳು > ಫೇವರೀಟ್‌ಗಳು > ಮೆನು > ಐಕಾನ್‌ಗಳನ್ನು ಪುನಃ ಹೊಂದಿಸಿ ಒತ್ತಿ.
- ಪರ್ಯಾಯವಾಗಿ, ಸೇರಿಸಿದ ಐಟಂ ಅನ್ನು ಒತ್ತಿ ಮತ್ತು ಹಿಡಿದುಕೊಳ್ಳಿ.
- ಬಯಸಿದ ಸ್ಥಳಕ್ಕೆ ಐಟಂ ಅನ್ನು ಎಳೆಯಿರಿ.
ಸೂಚನೆ
ನೀವು ಐಟಂಗಳನ್ನು ಮಾತ್ರ ಮರುಹೊಂದಿಸಬಹುದು ಮತ್ತು ಐಟಂ ಅನ್ನು ಖಾಲಿ ಸ್ಲಾಟ್ ಗೆ ಸರಿಸಲು ಸಾಧ್ಯವಿಲ್ಲ.