ನ್ಯಾವಿಗೇಶನ್ ಮೆನುವಿನಲ್ಲಿ, ಸ್ಥಳದ ಮಾಹಿತಿಯನ್ನು ನಮೂದಿಸುವುದು ಅಥವಾ ಇತ್ತೀಚಿನ ತಲುಪುವ ಸ್ಥಳಗಳಿಂದ ಅಥವಾ ವರ್ಗೀಕರಿಸಿದ ಸ್ಥಳಗಳಿಂದ ಆಯ್ಕೆ ಮಾಡುವುದು ಮುಂತಾದ ವಿವಿಧ ಹುಡುಕಾಟದ ವಿಧಾನಗಳನ್ನು ಬಳಸಿಕೊಂಡು ನೀವು ತಲುಪುವ ಸ್ಥಳವನ್ನು ಸೆಟ್ ಮಾಡಬಹುದು.
ಈ ಮುಂದಿನ ಯಾವುದೇ ವಿಧಾನಗಳನ್ನು ನಡೆಸಿ:
ವಿಧ1
ವಿಧ2
ಸ್ಥಳದ ಹೆಸರು, ವಿಳಾಸ, ಅಥವಾ ನಿರ್ದೇಶಾಂಕಗಳು ಮತ್ತು ಇತರ ಕೀವರ್ಡ್‌ಗಳನ್ನು ನಮೂದಿಸಿ ಮತ್ತು ನಂತರ ಹುಡುಕಾಟ ಫಲಿತಾಂಶದಿಂದ ಡೆಸ್ಟಿನೇಷನ್ ಆಯ್ಕೆಮಾಡಿ.
ವಿಧ1
ವಿಧ2
ಕೆಟಗರಿ ಮೂಲಕ ಸಮೀಪದ ಆಸಕ್ತಿಯ ಸ್ಥಳಗಳನ್ನು ಹುಡುಕುವ ಮೂಲಕ ನೀವು ತಲುಪುವ ಸ್ಥಳವನ್ನು ಸೆಟ್ ಮಾಡಬಹುದು.
ವಿಧ1
ವಿಧ2
ಹುಡುಕಿದವುಗಳಿಂದ ಆಯ್ಕೆ ಮಾಡುವ ಮೂಲಕ ನೀವು ತಲುಪುವ ಸ್ಥಳವನ್ನು ಸೆಟ್ ಮಾಡಬಹುದು.
ಹಿಂದಿನ ತಲುಪುವ ಸ್ಥಳಗಳ ಪಟ್ಟಿ ಪ್ರದರ್ಶಿಸಲ್ಪಡುತ್ತದೆ.
ವಿಧ1
ವಿಧ2
ನೀವು ಆಯ್ಕೆ ಮಾಡಿದ ಸ್ಥಳವ (ಗಳ) ನ್ನು ಅಥವಾ ಎಲ್ಲ ಸ್ಥಳಗಳನ್ನು ಅಳಿಸಬಹುದು.
ನೀವು ಸೇವಾ ಕೇಂದ್ರಗಳಿಗಾಗಿ ಸುಲಭವಾಗಿ ಹುಡುಕಬಹುದು.
ವಿಧ1
ವಿಧ2
ವಿಧ1
ವಿಧ2
ತಲುಪುವ ಸ್ಥಳಕ್ಕೆ ಮಾರ್ಗದ ಟೂರ್‌ಪಾಯಿಂಟ್‌ಗಳನ್ನು ನೀವು ಎಡಿಟ್ ಮಾಡಬಹುದು. ನೀವು ಎರಡು ಟೂರ್‌ಪಾಯಿಂಟ್‌ಗಳವರೆಗೆ ಸೇರಿಸಬಹುದು.
ವಿಧ1
ವಿಧ2
ನೀವು ಅಪೇಕ್ಷಿತ ಸ್ಥಳವನ್ನು ಹುಡುಕಬಹುದು ಮತ್ತು ಅದನ್ನು ಟೂರ್‌ಪಾಯಿಂಟ್ ಆಗಿ ಸೆಟ್ ಮಾಡಬಹುದು.
ಆಯ್ಕೆ ಮಾಡಿದ ಟೂರ್‌ಪಾಯಿಂಟ್ ಅನ್ನು ಮಾರ್ಗಕ್ಕೆ ಸೇರಿಸಲಾಗಿದೆ.
ನೀವು ಮಾರ್ಗದಲ್ಲಿ ಟೂರ್‌ಪಾಯಿಂಟ್‌ಗಳ ಅನುಕ್ರಮವನ್ನು ಬದಲಾಯಿಸಬಹುದು.
ನೀವು ಮಾರ್ಗದಿಂದ ಟೂರ್‌ಪಾಯಿಂಟ್ ಅನ್ನು ಅಳಿಸಬಹುದು.
ಮಾರ್ಗ ಹುಡುಕಾಟ ಆಯ್ಕೆಯನ್ನು ಬದಲಾಯಿಸುವ ಮೂಲಕ ನೀವು ಮಾರ್ಗ ಬದಲಾಯಿಸಬಹುದು.
ವಿಧ1
ವಿಧ2
ಆಯ್ಕೆ A
(ಮಾರ್ಗ ಹುಡುಕಾಟ ಸ್ಕ್ರೀನ್ ಅನ್ನು ಸಂಪರ್ಕಿತ ಕಾರ್ ಸಿಸ್ಟಮ್‌ಗೆ ಲಿಂಕ್ ಮಾಡಲಾಗಿದೆ)
ಆಯ್ಕೆ B
(ಮಾರ್ಗ ಹುಡುಕಾಟ ಸ್ಕ್ರೀನ್ ಅನ್ನು ಸಂಪರ್ಕಿತ ಕಾರ್ ಸಿಸ್ಟಮ್‌ಗೆ ಲಿಂಕ್ ಮಾಡಲಾಗಿಲ್ಲ)
ಆಯ್ಕೆ A
(ಮಾರ್ಗ ಹುಡುಕಾಟ ಸ್ಕ್ರೀನ್ ಅನ್ನು ಸಂಪರ್ಕಿತ ಕಾರ್ ಸಿಸ್ಟಮ್‌ಗೆ ಲಿಂಕ್ ಮಾಡಲಾಗಿದೆ)
ಆಯ್ಕೆ B
(ಮಾರ್ಗ ಹುಡುಕಾಟ ಸ್ಕ್ರೀನ್ ಅನ್ನು ಸಂಪರ್ಕಿತ ಕಾರ್ ಸಿಸ್ಟಮ್‌ಗೆ ಲಿಂಕ್ ಮಾಡಲಾಗಿಲ್ಲ)
ದಟ್ಟಣೆಯ ರಸ್ತೆಗಳು ಮತ್ತು ನಿರ್ಮಾಣ ಹಂತದಲ್ಲಿರುವ ರಸ್ತೆಗಳಂತಹ ನಿರ್ದಿಷ್ಟ ರಸ್ತೆಗಳನ್ನು ಹೊರತುಪಡಿಸಿದ ನಂತರ ನೀವು ರೂಟಿಂಗ್ ಅನ್ನು ಪುನರಾರಂಭಿಸಬಹುದು.
ವಿಧ1
ವಿಧ2