ಡಿಸ್‌ಪ್ಲೇ ಮತ್ತು ಥೀಮ್‌ಗಳಿಗಾಗಿ ನೀವು ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಬಹುದು.
ಪರದೆಯ ಲೇಔಟ್ ಅಥವಾ ಸ್ಕ್ರೀನ್ ಥೀಮ್/ಲೇಔಟ್ ಸೆಟ್ಟಿಂಗ್‌ಗಳು ಕಾಣಿಸಿಕೊಳ್ಳುತ್ತದೆ.
ವಿಧ1
ವಿಧ2
ನೀವು ಅಪೇಕ್ಷಿತ ಡಿಸ್‌ಪ್ಲೇ ಥೀಮ್ ಅನ್ನು ಹೊಂದಿಸಬಹುದು.
ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಸ್ಕ್ರೀನ್ ಸೇವರ್ ಮೇಲೆ ಡಿಸ್‌ಪ್ಲೇ ಮಾಡಲು ನೀವು ಐಟಂಗಳನ್ನು ಆಯ್ಕೆ ಮಾಡಬಹುದು.
ಸಿಸ್ಟಂ ಸ್ಕ್ರೀನ್ ಸೇವರ್ ಮೇಲೆ ಅನಲಾಗ್ ಗಡಿಯಾರವನ್ನು ಪ್ರದರ್ಶಿಸುತ್ತದೆ.
ಸಿಸ್ಟಂ ಸ್ಕ್ರೀನ್ ಸೇವರ್ ಮೇಲೆ ಡಿಜಿಟಲ್ ಗಡಿಯಾರವನ್ನು ಪ್ರದರ್ಶಿಸುತ್ತದೆ.
ಸಿಸ್ಟಂ ಸ್ಕ್ರೀನ್ ಸೇವರ್ ಮೇಲೆ ಏನನ್ನೂ ಪ್ರದರ್ಶಿಸುವುದಿಲ್ಲ.
ಸಿಸ್ಟಂ ಬಳಸುವಾಗ ಸ್ಪ್ಲಿಟ್ ಸ್ಕ್ರೀನ್‌ನಲ್ಲಿ ನೋಡಲು ಮೆನು ಸ್ಕ್ರೀನ್ ಅನ್ನು ನಿರ್ದಿಷ್ಟಪಡಿಸಿ.