ಇನ್ನಷ್ಟು ವಾಯ್ಸ್ ಕಮಾಂಡ್‌ಗಳಿಗಾಗಿ, ವಾಯ್ಸ್ ರಿಕಾಗ್ನಿಶನ್ ಅನ್ನು ಸಕ್ರಿಯಗೊಳಿಸಿ ಮತ್ತು ಹೇಳಿ "Commands."
ಕಾರ್ಯವೈಶಿಷ್ಟ್ಯ | ವಿವರಣೆ | ಕಮಾಂಡ್ |
|---|---|---|
ಕನೆಕ್ಟೆಡ್-ಕಾರ್ AI ವಾಯ್ಸ್ ರೆಕಗ್ನಿಶನ್ | ನೀವು ವಾಹನ-ನಿರ್ದಿಷ್ಟ ಫೀಚರ್‌ಗಳು ಮತ್ತು ಸೇವೆ ಒದಗಿಸಿದ ಮಾಹಿತಿಗಾಗಿ ಮತ್ತು ಫಲಿತಾಂಶಗಳನ್ನು ವೀಕ್ಷಿಸುವುದಕ್ಕಾಗಿ ಧ್ವನಿ ಹುಡುಕಾಟವನ್ನು ಮಾಡಬಹುದು. | How is the weather? What’s the weather forecast for Tuesday? |
| ||
ಫೋನ್ ಕರೆ | ನಿಮ್ಮ ಸಂಪರ್ಕ ಪಟ್ಟಿಯಲ್ಲಿ ಉಳಿಸಲಾದ ಸಂಪರ್ಕಕ್ಕೆ ಫೋನ್ ಕರೆ ಮಾಡಿ. | Call <Name> Call <Name> on Mobile |
| ||
ಹುಡುಕಿ | ಸೆಟ್ಟಿಂಗ್‌ಗಳ ಮೆನುವನ್ನು ಹುಡುಕಿ. | Search settings Search Settings for <Settings menu> |
ನ್ಯಾವಿಗೇಶನ್ | ನ್ಯಾವಿಗೇಶನ್ ಅನ್ನು ರನ್ ಮಾಡಿ ಮತ್ತು ಡೆಸ್ಟಿನೇಷನ್ ಅಥವಾ ವೇ ಪಾಯಿಂಟ್‌ಗಳನ್ನು ಹೊಂದಿಸಿ. | Show map Find POI |
| ||
ರೇಡಿಯೋ/ಮೀಡಿಯಾ | ರೇಡಿಯೋ/ಮೀಡಿಯಾ ಕಾರ್ಯವೈಶಿಷ್ಟ್ಯ ಅನ್ನು ರನ್ ಮಾಡಿ. | FM <89.1> Media Music |
ಹಿಂಬದಿ ಸೀಟ್ ಕಾರ್ಯ | ಹಿಂದಿನ ಸೀಟಿನ ಕಾರ್ಯವೈಶಿಷ್ಟ್ಯ ಅನ್ನು ರನ್ ಮಾಡಿ. | Quiet Mode |
| ||
ವಾಹನ ನಿಯಂತ್ರಣ | ಹವಾನಿಯಂತ್ರಣ, ಹೀಟರ್ ಅಥವಾ ಇತರ ವಾಹನ ಕಾರ್ಯವೈಶಿಷ್ಟ್ಯಗಳನ್ನು ನಿಯಂತ್ರಿಸಿ. | Climate control On/Off Air conditioning On/Off Set fan to upper body Set the temperature to <#> degrees. |
ಇತರೆ | ವಿಶೇಷ ಸಂದರ್ಭಗಳಲ್ಲಿ ಲಭ್ಯವಿರುವ ಕಮಾಂಡ್ ಅನ್ನು ಸೂಚಿಸುತ್ತದೆ. | Help/Commands Exit |


