ಟ್ರಾಫಿಕ್ ಮಾಹಿತಿ ವೀಕ್ಷಿಸುವುದು (ಒಂದು ವೇಳೆ ಹೊಂದಿದ್ದರೆ)
ಪ್ರಸ್ತುತ ರಸ್ತೆ ಕೆಲಸ ಅಥವಾ ಅಪಘಾತಗಳಂತಹ ನೈಜ ಸಮಯದ ಟ್ರಾಫಿಕ್ ಮಾಹಿತಿಯನ್ನು ನೀವು ನೋಡಬಹುದು.
- ನ್ಯಾವಿಗೇಶನ್ ಸ್ಕ್ರೀನ್‌ನಲ್ಲಿ, ಟ್ರಾಫಿಕ್ ಒತ್ತಿ.
ವಿಧ1
ವಿಧ2
- ವಾಹನದ ಮಾಡೆಲ್ ಮತ್ತು ನಿರ್ದಿಷ್ಟವಿಶೇಷತೆಗಳನ್ನು ಆಧರಿಸಿ ಸ್ಕ್ರೀನ್‌ನಲ್ಲಿ ವ್ಯತ್ಯಾಸವಾಗಬಹುದು.
- ವಾಹನವು ಟೈಪ್ 2 ಆಗಿದ್ದರೆ, ಬದಲಾಯಿಸಿ ಗ್ರಾಫಿಕ್ ಥೀಮ್ ಅನ್ನು ಬಿಳಿ ಅಥವಾ ಕಪ್ಪು ಮಾಡಲು ಸಾಧ್ಯವಿದೆ. ▶ "ಗ್ರಾಫಿಕ್ ಥೀಮ್‌ಗಳು (ಒಂದು ವೇಳೆ ಹೊಂದಿದ್ದರೆ)" ನೋಡಿ.
- ನೈಜ ಸಮಯದ ಟ್ರಾಫಿಕ್ ಮಾಹಿತಿ ಪಟ್ಟಿಯಿಂದ ಒಂದು ಐಟಂ ಆಯ್ಕೆ ಮಾಡಿ ಮತ್ತು ವಿವರಗಳನ್ನು ನೋಡಿ.
- ಟ್ರಾಫಿಕ್ಸ್ಕ್ರೀನ್‌ನಲ್ಲಿ ಆನ್‌ಲೈನ್ ಬಳಕೆದಾರರ ಕೈಪಿಡಿಯನ್ನು ಆ್ಯಕ್ಸೆಸ್ ಮಾಡಲು,
▶ ಮ್ಯಾನ್ಯುಯಲ್ಒತ್ತಿ ಮತ್ತು ನಂತರ ಪ್ರದರ್ಶಿಸಲ್ಪಡುವ QR ಕೋಡ್ ಸ್ಕ್ಯಾನ್ ಮಾಡಿ. - ಮಾರ್ಗದರ್ಶನದಲ್ಲಿರುವಾಗ ಇತ್ತೀಚಿನ ಟ್ರಾಫಿಕ್ ಮಾಹಿತಿಯನ್ನು ಬಳಸಿ ರೀರೂಟ್ ಮಾಡಲು, ಮರುಲೆಕ್ಕ ಒತ್ತಿ.
- ಪ್ರಸ್ತುತ ಮಾರ್ಗದಲ್ಲಿ ಟ್ರಾಫಿಕ್ ಮಾಹಿತಿ ನೋಡಲು ಅಥವಾ ಎಲ್ಲ ಲಬ್ಯ ಟ್ರಾಫಿಕ್ ಮಾಹಿತಿ ನೋಡಲು, ರೂಟ್ ನಲ್ಲಿ ಒತ್ತಿ.
- ಟ್ರಾಫಿಕ್ ಮಾಹಿತಿ ವಿಧವನ್ನು ಆಯ್ಕೆ ಮಾಡಲು,
ಒತ್ತಿ (ಫಿಲ್ಲರ್).
- ವಿವರವಾದ ಟ್ರಾಫಿಕ್ ಮಾಹಿತಿಯನ್ನು ಪರಿಶೀಲಿಸಿ.
- ಬಾರ್ಡರ್ ಕ್ರಾಸಿಂಗ್‌ಗಳಿಗೆ ಟ್ರಾಫಿಕ್ ಮಾಹಿತಿ ಮತ್ತು ಪ್ರತ್ಯೇಕ ರಸ್ತೆಗಳಿಗೆ ವೇಗ ಮಿತಿಯು ನಿಖರವಾಗಿಲ್ಲದಿರಬಹುದು. ರಸ್ತೆ ಸ್ಥಿತಿಗಳನ್ನು ಆಧರಿಸಿ, ಮಾಹಿತಿಯನ್ನು ಟಿಪ್ಪಣಿ ಮಾಡಿಕೊಳ್ಳಿ.